ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಸಿಇಒ, ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್(Elon Musk), ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ನೇರವಾಗಿ ಫೈಟ್ಗೆ ಆಹ್ವಾನಿಸಿದ್ದಾರೆ. <br /> <br />As the intensity of Russian President Vladimir Putin’s campaign in Ukraine escalates, billionaire businessman Elon Musk has an unorthodox yet old-fashioned solution